INSTAGRAM

ರಾಕಿಂಗ್ ಸ್ಟಾರ್ @thenameisyash ರವರು ಬೆಂಗಳೂರಿಗಾಗಿ ಶ್ರಮಿಸುತ್ತಿರುವ ಸಾಧಕರನ್ನು ನಮ್ಮ‌ ಬೆಂಗಳೂರು ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲು ಕರೆ ನೀಡಿದ್ದಾರೆ

www.nammabengaluruawards.org ಗೆ ಭೇಟಿ ನೀಡಿ ಜನವರಿ 31ರ ಒಳಗೆ ನಾಮನಿರ್ದೇಶನ ಮಾಡಿ

#MyCityMyHeroes
...

7 0

Do you know individuals creating meaningful, lasting change to communities, for the environment & beyond?

It's time to find these heroes.. Visit www.nammabengaluruawards & nominate your 'Social Entrepreneur' by 31 Jan 2020

#MycityMyHeroes
...

4 0

ನಮ್ಮ ಅಭಿನಯ‌ ಚಕ್ರವರ್ತಿ @kichchasudeepa ರವರು ಎಲೆಮರೆಕಾಯಿ ಯಂತೆ ಶ್ರಮಿಸುತ್ತಿರುವ ಬೆಂಗಳೂರಿಗರನ್ನು "ನಮ್ಮ‌ ಬೆಂಗಳೂರು ಪ್ರಶಸ್ತಿ" ಗಳಿಗೆ ನಾಮನಿರ್ದೇಶನ ಮಾಡಲು ಕರೆ ನೀಡಿದ್ದಾರೆ. https://t.co/zl384OK6O8 ಗೆ ಭೇಟಿ ನೀಡಿ, ನಾಮನಿರ್ದೇಶನ ಮಾಡಿ. #MyCityMyHeroes ...

8 0

#ಬೆಂಗಳೂರನ್ನು ಉತ್ತಮಗೊಳಿಸಲು ಎಲೆಮರೆಕಾಯಿಯಂತೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ನಾಮನಿರ್ದೇಶನ ಮಾಡಲು ನಮ್ಮ‌ ಬೆಂಗಳೂರು ಪ್ರಶಸ್ತಿಗಳ ರಾಯಭಾರಿಯಾದ ಶ್ರೀ
@ramesh.aravind.official ರವರು ನಾಗರೀಕರಿಗೆ ಕರೆ ನೀಡಿದ್ದಾರೆ

http://bit.ly/35Cbob7‌ ಈ‌ ಲಿಂಕ್‌ ಮೂಲಕ ಜನವರಿ 31 ರೊಳಗೆ ನಾಮನಿರ್ದೇಶನ ಮಾಡಿ

#MyCityMyHeroes
...

9 0

NBA Ambassador @ramesh.aravind.official calls on #Bengalureans to nominate their unsung heroes working to make #Bangalore a better place. Time to come out and support Bengaluru’s Unsung Heroes

Visit http://bit.ly/35Cbob7 to nominate your hero before 31 Jan 2020

#MyCityMyHeroes
...

17 0

The 11th Edition of #NammaBengaluruAwards to recognize Unsung Heroes launched by NBA Jury & Students of St.Josephs kick-started nominations
It’s ur time to recognise #Bengaluru’s unsung heroes by your nominations on www.nammabengaluruawards.org

#MyCityMyHeroes
...

10 1

ನಮ್ಮ ಬೆಂಗಳೂರು ಪ್ರಶಸ್ತಿಗಳ “ವರ್ಷದ ಸಾಮಾಜಿಕ ಉದ್ಯಮಿ” ವಿಭಾಗದಲ್ಲಿನ ಅಂತಿಮ ನಾಮಾಂಕಿತರು

1) ಜಯರಾಮ್ ಹೆಚ್ ಆರ್
2) ಕುಲ್ ದೀಪ್ ದಂತೇವಾಡಿಯಾ
3) ನಳಿನಿ ಶೇಖರ್
4) ರಾಜೇಶ್ ಬಾಬು & ವಿಕ್ಟೋರಿಯಾ ಡಿ'ಸೋಜಾ
5) ಸ್ಮಿತಾ ಕುಲಕರ್ಣಿ

ಪ್ರಶಸ್ತಿ ಪುರಸ್ಕೃತರ ಹೆಸರನ್ನು 27/04/19 ರಂದು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಘೋಷಿಸಲಾಗುವುದು
...

6 0

Finalists for #NammaBengaluruAwards- Social Entrepreneur for the year 2019 are:- 1)Jayaram HR
2)Kuldeep Dantewadia
3)Nalini Shekar
4)Rajesh Babu & Victoria D’Souza
5)Smita Kulkarni

Venue-Dr BR Ambedkar Bhavan, Vasanth Nagar

Time:4:30 pm

#NBAwards2019 #MyCityMyHeroes
...

6 0

Finalists for #NammaBengaluruAwards- Government Official for 2019 are

1)Dr Ashokraj B Patil
2)Dr Rajani Parthasarathy
3)Jayaprakash K
4)Mirza Anwar
5)Ravindra Kumar

Final recipient of #NBAwards2019 will be announced in 27 April, 2019 at Dr BR Ambedkar Bhavan from 4:30 pm https://t.co/W3xsTmVlaX
...

8 0

ನಮ್ಮ ಬೆಂಗಳೂರು ಪ್ರಶಸ್ತಿಗಳ "ವರ್ಷದ ಸರ್ಕಾರಿ ಅಧಿಕಾರಿ" ವಿಭಾಗದಲ್ಲಿನ ಅಂತಿಮ ನಾಮಾಂಕಿತರು

1)ಡಾ. ಅಶೋಕ್‌ ರಾಜ್ ಬಿ ಪಾಟೀಲ್
2)ಡಾ. ರಜನಿ ಪಿ
3)ಶ್ರೀ ಜಯಪ್ರಕಾಶ್
4)ಶ್ರೀ ಮಿರ್ಜಾ ಅನ್ವರ್
5)ಶ್ರೀ ರವೀಂದ್ರ ಕುಮಾರ್ ಎನ್

ಪ್ರಶಸ್ತಿ ಪುರಸ್ಕೃತರ ಹೆಸರನ್ನು 27/04/19 ರಂದು ನಡೆಯಲಿರುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಘೋಷಿಸಲಾಗುವುದು https://t.co/eR64ZZg1Jd
...

8 0

YOUTUBE

Our Bengaluru - Namma Bengaluru

Recognizing real heroes of Namma City

Act or Accept.

2019 marks 10 years since the genesis of Namma Bengaluru Awards and our way of recognising unsung heroes who have worked tirelessly to bring change to the lives of Bengalureans and make our city a better place to live in.

Our Esteemed Jury

Celebrity Quotes

Celebrity Videos

Sponsors & Partners

Bitnami