INSTAGRAM

ಕೋವಿಡ್-19 ವೈರಸ್‌ ಹರಡುವಿಕೆ ತಡೆಯುವ ಕಾರಣದಿಂದ @NBAwards2020 ಯನ್ನು ಮುಂದೂಡಲಾಗಿದೆ

ಸರ್ಕಾರದ ಆದೇಶಗಳನ್ನು ನಮ್ಮ‌ ಬೆಂಗಳೂರು ಪ್ರಶಸ್ತಿಗಳ ಟ್ರಸ್ಟ್ ಪಾಲಿಸಲು ಬದ್ಧವಾಗಿದೆ ಮತ್ತು ಜನರ ಭಾವನೆಗಳನ್ನು ‌ಗೌರವಿಸುತ್ತದೆ

ಇಂದಿನ ಪರಿಸ್ಥಿತಿ ಸುಧಾರಿಸಿದಾಗ ಪ್ರಶಸ್ತಿ ಪ್ರಧಾನ ಸಮಾರಂಭದ ದಿನಾಂಕವನ್ನು ಮರು ನಿಗದಿಪಡಿಸಿ ಘೋಷಿಸಲಾಗುವುದು.
...

2 1

.@NBAwards2020 postponed due to #COVID2019
NBA is committed to observe the state orders and honouring the sentiments of all the stakeholders. The awards ceremony will be rescheduled to a later date and will be announced when the situation becomes normal.
...

5 0

ರಿಯಲ್ ಸ್ಟಾರ್ @nimmaupendra ರವರು ಬೆಂಗಳೂರಿಗಾಗಿ ಶ್ರಮಿಸುತ್ತಿರುವ ಸಾಧಕರನ್ನು 'ನಮ್ಮ‌ ಬೆಂಗಳೂರು ಪ್ರಶಸ್ತಿಗಳಿಗೆ' ನಾಮನಿರ್ದೇಶನ ಮಾಡಲು ಕರೆ ನೀಡಿದ್ದಾರೆ

www.nammabengluru.org ಗೆ ಭೇಟಿ ನೀಡಿ ಜನವರಿ 31ರ ಒಳಗೆ ನಾಮನಿರ್ದೇಶನ ಮಾಡಿ
...

75 1

ಬೆಂಗಳೂರಿನ ಏಳಿಗೆಗಾಗಿ ಶ್ರಮಿಸುತ್ತಿರುವ ಸಾಧಕರನ್ನು 'ನಮ್ಮ‌ ಬೆಂಗಳೂರು ಪ್ರಶಸ್ತಿ'ಗಳಿಗೆ ನಾಮನಿರ್ದೇಶನ ಮಾಡಲು @puneethrajkumar.official ಬೆಂಗಳೂರಿನ ನಾಗರೀಕರಿಗೆ ಕರೆ ನೀಡಿದ್ದಾರೆ

http://nammabengaluruawardsorg ಭೇಟಿ ನೀಡಿ ಜನವರಿ 31ರ ಒಳಗೆ ನಾಮನಿರ್ದೇಶನ ಮಾಡಿ #MyCityMyHeroes
...

11 0

ರಾಕಿಂಗ್ ಸ್ಟಾರ್ @thenameisyash ರವರು ಬೆಂಗಳೂರಿಗಾಗಿ ಶ್ರಮಿಸುತ್ತಿರುವ ಸಾಧಕರನ್ನು ನಮ್ಮ‌ ಬೆಂಗಳೂರು ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲು ಕರೆ ನೀಡಿದ್ದಾರೆ

www.nammabengaluruawards.org ಗೆ ಭೇಟಿ ನೀಡಿ ಜನವರಿ 31ರ ಒಳಗೆ ನಾಮನಿರ್ದೇಶನ ಮಾಡಿ

#MyCityMyHeroes
...

9 0

Do you know individuals creating meaningful, lasting change to communities, for the environment & beyond?

It's time to find these heroes.. Visit www.nammabengaluruawards & nominate your 'Social Entrepreneur' by 31 Jan 2020

#MycityMyHeroes
...

5 0

ನಮ್ಮ ಅಭಿನಯ‌ ಚಕ್ರವರ್ತಿ @kichchasudeepa ರವರು ಎಲೆಮರೆಕಾಯಿ ಯಂತೆ ಶ್ರಮಿಸುತ್ತಿರುವ ಬೆಂಗಳೂರಿಗರನ್ನು "ನಮ್ಮ‌ ಬೆಂಗಳೂರು ಪ್ರಶಸ್ತಿ" ಗಳಿಗೆ ನಾಮನಿರ್ದೇಶನ ಮಾಡಲು ಕರೆ ನೀಡಿದ್ದಾರೆ. https://t.co/zl384OK6O8 ಗೆ ಭೇಟಿ ನೀಡಿ, ನಾಮನಿರ್ದೇಶನ ಮಾಡಿ. #MyCityMyHeroes ...

8 0

#ಬೆಂಗಳೂರನ್ನು ಉತ್ತಮಗೊಳಿಸಲು ಎಲೆಮರೆಕಾಯಿಯಂತೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ನಾಮನಿರ್ದೇಶನ ಮಾಡಲು ನಮ್ಮ‌ ಬೆಂಗಳೂರು ಪ್ರಶಸ್ತಿಗಳ ರಾಯಭಾರಿಯಾದ ಶ್ರೀ
@ramesh.aravind.official ರವರು ನಾಗರೀಕರಿಗೆ ಕರೆ ನೀಡಿದ್ದಾರೆ

http://bit.ly/35Cbob7‌ ಈ‌ ಲಿಂಕ್‌ ಮೂಲಕ ಜನವರಿ 31 ರೊಳಗೆ ನಾಮನಿರ್ದೇಶನ ಮಾಡಿ

#MyCityMyHeroes
...

9 0

NBA Ambassador @ramesh.aravind.official calls on #Bengalureans to nominate their unsung heroes working to make #Bangalore a better place. Time to come out and support Bengaluru’s Unsung Heroes

Visit http://bit.ly/35Cbob7 to nominate your hero before 31 Jan 2020

#MyCityMyHeroes
...

17 0

The 11th Edition of #NammaBengaluruAwards to recognize Unsung Heroes launched by NBA Jury & Students of St.Josephs kick-started nominations
It’s ur time to recognise #Bengaluru’s unsung heroes by your nominations on www.nammabengaluruawards.org

#MyCityMyHeroes
...

10 1

YOUTUBE

Our Bengaluru - Namma Bengaluru

Recognizing real heroes of Namma City

Act or Accept.

2019 marks 10 years since the genesis of Namma Bengaluru Awards and our way of recognising unsung heroes who have worked tirelessly to bring change to the lives of Bengalureans and make our city a better place to live in.

Our Esteemed Jury

Celebrity Quotes

Celebrity Videos

Sponsors & Partners